ಅಹಂಕಾರಭಾವ, ಅವಿದ್ಯಾಭಾವ, ಜ್ಞಾನಾಜ್ಞಾನಭಾವ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಹಂಕಾರಭಾವ
ಅವಿದ್ಯಾಭಾವ
ಜ್ಞಾನಾಜ್ಞಾನಭಾವ
ಜ್ಞಾನವಿಕೃತಿಭಾವ ವರ್ತನವಿಕೃತಿಭಾವ
ಮೋಹನವಿಕೃತಿಭಾವ ಎಂಬ ಭ್ರಾಂತಿಭಾವವ ಮಾಣಿಸಯ್ಯ. ಇಂದ್ರಿಯಭಾವ
ವಿಷಯಭಾವ ಭೂತಭಾವ
ಕರಣಭಾವ ವಿಶ್ವ ತೈಜಸ ಪ್ರಾಜ್ಞ್ಲವ್ವೆಂಬ ಜೀವಭಾವದ ಭ್ರಮೆಯ ಕಳೆಯಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.