ಅಹುದಹುದು ಕಿಂಕುರ್ವಾಣ !

ವಿಕಿಸೋರ್ಸ್ದಿಂದ



Pages   (key to Page Status)   


ಅಹುದಹುದು
ಕಿಂಕುರ್ವಾಣ
!
ಮಝ
ಭಾಪು
!
ಬಲ್ಲವರು
ಬಲ್ಲೆವೆಂದೆಂಬರೆ
?
ಲಿಂಗವಂತರ
ಮಹಿಮೆ

ಹೀಂಗಿರಬೇಡಾ
?
ಗುಹೇಶ್ವರನ
ಅಪ್ಯಾಯನವಡಗಿಸುವ
ಅನುವನು
ನೀನಲ್ಲದೆ
ಮಹೀತಳದೊಳು
ಮತ್ತೆ
ಬಲ್ಲವರಾರು
?
ಹೇಳಾ
ಸಂಗನಬಸವಣ್ಣಾ.