ಅಹುದಹುದುಬಸವಣ್ಣಾನೀನೆಂದುದನಲ್ಲೆನಬಹುದೆ?ಎನ್ನಮನದಕಪ್ಪಕಳೆದುನಿರ್ಲೇಪನಮಾಡಿಎನ್ನನಿರವಯಲಲ್ಲಿನಿಲಿಸಿಪ್ರತಿಷೆ*ಯಮಾಡುವಾತನುನೀನೆಂಬುದುಸತ್ಯವಚನನೋಡಾ.ಗುಹೇಶ್ವರನಮಹಾಗಣಂಗಳಿದ್ದಲ್ಲಿಗೆಹೋಗಿತಿಳುಹಿಕೊಂಡುಬಾರಾಸಂಗನಬಸವಣ್ಣಾ.