ಆಕಳ ಹೊಟ್ಟೆಯಲ್ಲಿ ಹೋರಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಕಳ
ಹೊಟ್ಟೆಯಲ್ಲಿ
ಹೋರಿ
ಹುಟ್ಟಿದಡೇನು
?
ಲಿಂಗಮುದ್ರೆಯನೊತ್ತುವನ್ನಕ್ಕ
ಬಸವನಲ್ಲ.
ಜಂಗಮದ
ಆತ್ಮದಲ್ಲಿ
ಪಿಂಡ
ಉತ್ಪತ್ತಿಯಾದಡೇನು
?
ದೀಕ್ಷಿತನಾಗದನ್ನಕ್ಕ
ಜಂಗಮದೇವನಲ್ಲ.
ದೀಕ್ಷೆಯಿಲ್ಲದೆ
ಹೋಗಿ
ಭಕ್ತರಲ್ಲಿ
ಅಗ್ಗಣಿಯ
ಮುಕ್ಕುಳಿಸಿದಡೆ
ಹಾದಿಗೊಂಡು
ಹೋಗುವ
ನಾಯಿ
ಗಿಡದ
ಮೇಲೆ
ಉಚ್ಚೆಯ
ಹೊಯ್ದಂತಾಯಿತ್ತು
ಕಾಣಾ
ಕೂಡಲಚೆನ್ನಸಂಗಮದೇವಾ