ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೊ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಕಾಶವನಡರುವಂಗೆ
ಅಟ್ಟಗೋಲ
ಹಂಗೇಕೊ
?
ಸಮುದ್ರವ
ದಾಟುವಂಗೆ
ಹರಿಗೋಲ
ಹಂಗೇಕೊ
?
ಸೀಮೆಯ
ಮೀರಿದ
ನಿಸ್ಸೀಮಂಗೆ
ಸೀಮೆಯ
ಹಂಗೇಕೊ
?
ಗುಹೇಶ್ವರಲಿಂಗದಲ್ಲಿ
ನಿಸ್ಸೀಮ
ಸಿದ್ಧರಾಮಯ್ಯದೇವರಿಗೆ
ಲಿಂಗವೆಂದೇನು
ಹೇಳಾ
ಚನ್ನಬಸವಣ್ಣಾ
?