ಆಕಾಶವರ್ಣದ ಅಂಗನೆ ಲೋಕಾಲೋಕಂಗಳ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಕಾಶವರ್ಣದ ಅಂಗನೆ ಲೋಕಾಲೋಕಂಗಳ ನೋಡಿಹೆನೆಂದು ಇಳಿದು ಬರಲು ಆ ಲೋಕದವರೆಲ್ಲರು ಕಂಡು ನಮ್ಮ ಈ ಲೋಕದ ಸ್ತ್ರೀಯಲ್ಲ ಇವಳಾವಲೋಕದ ಸ್ತ್ರೀಯೋಯೆಂದು ನೋಡುತ್ತ ನೋಡುತ್ತ ಆ ದೇವ ಸ್ತ್ರೀಯ ಸಂಗವ ಮಾಡಿ ದೇವನಾದುದ ಕಂಡೆ. ಭಾವಭ್ರಮೆಗೆ ಹೊರಗಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.