ಆಚಾರ ಗುರುಸ್ಥಲ ಅನುಭಾವ ಲಿಂಗಸ್ಥಲ ಅವಧಾನ ಅರ್ಪಿತಸ್ಥಲ ಪರಿಣಾಮ ಪ್ರಸಾದಿಸ್ಥಲ ಸಮಾಧಾನ ಶರಣಸ್ಥಲ ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿಲಿಂಗೈಕ್ಯವು ಕೂಡಲಚೆನ್ನಸಂಗಮದೇವಾ.