ಆಡಂಬರದೊಳಗಾಡಂಬರವಿದೇನೊ? ಹಾರಿತ್ತು ಬ್ರಹ್ಮನೋಲಗ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಡಂಬರದೊಳಗಾಡಂಬರವಿದೇನೊ? ಹಾರಿತ್ತು ಬ್ರಹ್ಮನೋಲಗ
ಕೆದರಿತ್ತಿದೇನಯ್ಯಾ ? `ಸಾರು ಸಾರು' ಎನ್ನುತ್ತ ವಿಷ್ಣು ಅಜರ ನುಂಗಿ ರುದ್ರಯೋನಿಯೊಳಡಗಿತ್ತಿದೇನೊ ! ಬೇರಿಲ್ಲದ ಮರ
ನೀರಿಲ್ಲದ ನೆಳಲೊಳಗೆ ತೋರಿದ ಪ್ರತಿಬಿಂಬವ ನಾನೇನೆಂಬೆನು ಗುಹೇಶ್ವರಾ ?