ಆಡಾಡ ಬಂದ ಕೋಡಗ

ವಿಕಿಸೋರ್ಸ್ದಿಂದ



Pages   (key to Page Status)   


ಆಡಾಡ
ಬಂದ
ಕೋಡಗ
ಹಂದರವನೇರಿತ್ತಲ್ಲಾ
!
ನೋಡಬಂದವರ
ಕಣ್ಣೆಲ್ಲಾ
ಒಡೆದವು.
ಬೆಣ್ಣೆಯ
ತಿಂದವರ
ಹಲ್ಲೆಲ್ಲಾ
ಹೋದವು
!
ಇದೇನು
ಸೋಜಿಗ
ಹೇಳಾ
ಗುಹೇಶ್ವರಾ?