ವಿಷಯಕ್ಕೆ ಹೋಗು

ಆತನ ಆತನ ದಿವ್ಯರೂಪು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಆತನ
ದಿವ್ಯರೂಪು
ನೋಡಿ
ಎನ್ನ
ಕಂಗಳು
ದಣಿಯವು.
ಆತನ
ಲಲ್ಲೆವಾತ
ಕೇಳಿ
ಎನ್ನ
ಕಿವಿಗಳು
ದಣಿಯವು.
ಆತನ
ಜಿಹ್ವೆಯ
ಚುಂಬಿಸಿ
ಎನ್ನ
ಬಾಯಿ
ದಣಿಯದು.
ಆತನ
ಸರ್ವಾಂಗವನಪ್ಪಿ
ಎನ್ನ
ತನು
ದಣಿಯದು.

ಅಖಂಡೇಶ್ವರ
ಕೂಡಿ
ಒಳಪೊಕ್ಕು
ಪರಿಣಾಮ
ಸೂರೆಗೊಂಡು
ಎನ್ನ
ಮನ
ದಣಿಯದು
ನೋಡಿರವ್ವಾ.