ಆತನ ಇರುಳಾದುದನರಿಯೆನವ್ವಾ ಆಳಾಪದಿಂದೆ

ವಿಕಿಸೋರ್ಸ್ದಿಂದ



Pages   (key to Page Status)   


ಆತನ
ಆಳಾಪದಿಂದೆ
ಹಗಲಾದುದನರಿಯೆನವ್ವಾ
!
ಆತನ
ಆಳಾಪದಿಂದೆ
ಇರುಳಾದುದನರಿಯೆನವ್ವಾ
!
ಅಖಂಡೇಶ್ವರನೆಂಬ
ಪ್ರಾಣದೊಲ್ಲಭನ
ಕೂಡಬೇಕೆಂಬ
ಭ್ರಾಂತಿಯಿಂದೆ
ಹೋದುದ
ಬಂದುದನರಿಯೆನವ್ವಾ
!