ಆದಿಪರಮೇಶ್ವರನು ತನ್ನ ವಿನೋದಾರ್ಥ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಪರಮೇಶ್ವರನು ತನ್ನ ವಿನೋದಾರ್ಥ ಕಾರಣ ಶರಣನಾಗಿ ತೋರಿದರೆ
ಭೇದವ ಮಾಡಿ ನುಡಿವ ವಾದಿಗಳ ಬಾಯಲ್ಲಿ ಕೆರಹನಿಕ್ಕುವೆನು. ಅನಾದಿ ಪರಶಿವನು ತಾನೆ ಶರಣನೆಂಬ ವಾಕ್ಯ ಸತ್ಯ ಕಂಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.