ಆದಿಪುರ ವೇದಪುರ ಹಿಮಪುರ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆದಿಪುರ ವೇದಪುರ ಹಿಮಪುರ ಖಂಡಿತ ಅಖಂಡಿತ_ ಶಿವಶಿವಾ ಗಗನವ ಮನ ನುಂಗಿತ್ತು. ಆದಿ ವೇದವ ನುಂಗಿ
ವೇದ ಸ್ವಯಂಭುವ ನುಂಗಿ
ಕಾಲ ಕರ್ಮ ಹಿಂಗಿತ್ತು_ಗುಹೇಶ್ವರಾ ನಿಮ್ಮ ಶರಣಂಗೆ