ವಿಷಯಕ್ಕೆ ಹೋಗು

ಆದಿಮಯ ನಾದಮಯ ಗುರು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಆದಿಮಯ ಗುರು
ಅನಾದಿಮಯ ಗುರು
ವೇದಮಯ ಗುರು
ನಾದಮಯ ಗುರು
ಅಭೇದ್ಯಮಯ ಗುರು
ಸಾಧುಸಜ್ಜನ ಸದ್‍ಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.