ವಿಷಯಕ್ಕೆ ಹೋಗು

ಆದಿಯಲ್ಲಿಯು ಅನಾದಿಯಲ್ಲಿಯು ನೀನೇ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಆದಿಯಲ್ಲಿಯು
ನೀನೇ
ದೇವನು
ನಾನೇ
ಭಕ್ತನಯ್ಯ
;
ಅನಾದಿಯಲ್ಲಿಯು
ನೀನೇ
ದೇವನು
ನಾನೇ
ಭಕ್ತನಯ್ಯ
;
ಆದಿಯನಾದಿಯಿಂದತ್ತಲು
ನೀನೇ
ದೇವನು
ನಾನೇ
ಭಕ್ತನಾಗಿ
ನಿಮ್ಮೊಳಗೆ
ಅಡಗಿರ್ದೆನಯ್ಯಾ
ಅಖಂಡೇಶ್ವರಾ.