ವಿಷಯಕ್ಕೆ ಹೋಗು

ಆದಿಯಲ್ಲಿ ನಾ ಹುಟ್ಟುವಂದೆನ್ನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಆದಿಯಲ್ಲಿ ನಾ ಹುಟ್ಟುವಂದೆನ್ನ ಒಡಹುಟ್ಟಿದರೈವರು ನೋಡ. ಒಡಹುಟ್ಟಿದರೈವರೆನಗೆ ಒಡಲಾಗಿಪ್ಪರು ನೋಡಾ. ಒಡಲನುರಿಗಿತ್ತು ಎನ್ನ ನಿಮಗಿತ್ತು ನಿರ್ವಯಲಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.