ವಿಷಯಕ್ಕೆ ಹೋಗು

ಆದಿಯಲ್ಲಿ ಪಿಂಡ ಅನಾದಿಯಲ್ಲಿ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆದಿಯಲ್ಲಿ
ಪಿಂಡ
ಅನಾದಿಯಲ್ಲಿ
ಪ್ರಾಣ
ಎರಡನು
ಸದ್ಗುರುಸ್ವಾಮಿ
ಏಕಾರ್ಥವ
ಮಾಡಿದಲ್ಲಿ
ಪಿಂಡದಲ್ಲಿ
ಲಿಂಗಸಾಹಿತ್ಯ
ಪ್ರಾಣದಲ್ಲಿ
ಜಂಗಮಸಾಹಿತ್ಯ

ಎರಡರ
ಏಕಾರ್ಥದ
ಕೊನೆಯ
ಮೊನೆಯ
ಮೇಲೆ
ಪ್ರಸಾದಸಾಹಿತ್ಯ
ಪ್ರಾಣಲಿಂಗಪ್ರಸಾದವಿರಹಿತನಾಗಿ
ಓಗರ
ಪ್ರಸಾದವೆಂದು
ಕೊಂಡರೆ
ಕಿಲ್ಬಿಷ
ಕೂಡಲಚೆನ್ನಸಂಗಮದೇವ
ಹುಳುಗೊಂಡದಲ್ಲಿಕ್ಕುವ.