ಆದಿಯಾಧಾರದಲ್ಲಿ ಆದಿಲಿಂಗವ ಕಂಡೆನಯ್ಯ.

ವಿಕಿಸೋರ್ಸ್ದಿಂದ



Pages   (key to Page Status)   


ಆದಿಯಾಧಾರದಲ್ಲಿ ಆದಿಲಿಂಗವ ಕಂಡೆನಯ್ಯ. ಆದಿಲಿಂಗದ ಸಂಧಾನದ ಭೇದಾದಿಭೇದದಿಂದ ಮೂಲ ಪ್ರಣವವ ತಿಳಿದು ನಾದ ಬೆಳಗಿನ ಕಳೆಯ ನೋಡಿ ಕಂಡೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.