ಆದಿಯಿಲ್ಲದೆ, ಕರ್ತೃವಿಲ್ಲದೆ, ಕರ್ಮಂಗಳಿಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯಿಲ್ಲದೆ
ಕರ್ತೃವಿಲ್ಲದೆ
ಕರ್ಮಂಗಳಿಲ್ಲದೆ ನಿನ್ನಿಂದ ನೀನೇ ಸಗುಣನಯ್ಯಾ. ನಿನ್ನ ಸ್ವಲೀಲೆವಿಡಿದಾಡಿ ನಿನ್ನಿಂದ ನೀನೇ ನಿರ್ಗುಣನಯ್ಯಾ. ಅದೆಂತೆಂದಡೆ: ``ಅನಾದಿಸಿದ್ಧಸಂಸ್ಕಾರಃ ಕರ್ತೃಕರ್ಮವಿವರ್ಜಿತಃ ಸ್ವಯಮೇವ ಭವೇದ್ದೇಹೇ ಸ್ವಯಮೇವ ವಿಲೀಯತೇ ಎಂದುದಾಗಿ
ಗುಹೇಶ್ವರಾ
ನಿನ್ನ ಲೀಲೆಯ ಘನವ ನೀನೇ ಬಲೆ