ವಿಷಯಕ್ಕೆ ಹೋಗು

ಆದಿಯೊಳಗೆ ಆಧಾರವಿಪ್ಪುದ ಕಂಡೆನಯ್ಯ.

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆದಿಯೊಳಗೆ ಆಧಾರವಿಪ್ಪುದ ಕಂಡೆನಯ್ಯ. ಆಧಾರದೊಳಗೆ ಆದಿಯಿಪ್ಪುದ ಕಂಡೆನಯ್ಯ. ಆದಿ ಆಧಾರವ ನುಂಗಿ ಆಧಾರ ಆದಿಯ ನುಂಗಲು ಸಾಧ್ಯಸಾಧಕ
ಪೂಜ್ಯಪೂಜಕ
ದೇವ ದೇಹಿಕನೆಂಬವರಾರೂ ಇಲ್ಲದ ಎರಡಿಲ್ಲದ ನಿರಾಳ ನೀನೇ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.