ಆದಿಯ ಪದಾರ್ಥ ಭಕ್ತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯ
ಭಕ್ತ
ಅನಾದಿಯ
ಜಂಗಮ
ಮಧ್ಯದಲ್ಲಿ
ಹುಟ್ಟಿದ
ಪದಾರ್ಥ

ಮೂರು
ಬೀಜವೃಕ್ಷಫಲದ
ಹಾಗೆ
ಒಂದೆಯೆಂದು
ಕಾಂಬ
ಮಹಾಭಕ್ತರ
ತೋರಿ
ಬದುಕಿಸಯ್ಯ
ಎನ್ನ
ಅಖಂಡೇಶ್ವರಾ.