ಆದಿ ಅಂಗನೆಯ ಉದರದಲೊಂದು

ವಿಕಿಸೋರ್ಸ್ದಿಂದ



Pages   (key to Page Status)   


ಆದಿ ಅಂಗನೆಯ ಉದರದಲೊಂದು ಅದ್ಭುತದ ಕಿಚ್ಚು ಹುಟ್ಟಿ ಮೂರು ಹಂಸೆಯ ನುಂಗಿ ಮುಪ್ಪುರವ ಸುಟ್ಟು ಆರೂಢಪದದಲ್ಲಿ ನಿಂದ ಅದ್ವಯ ಲಿಂಗೈಕ್ಯವನೇನೆಂದುಪಮಿಸುವೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.