ಆದಿ ಅನಾದಿಗಳಿಲ್ಲದಂದು

ವಿಕಿಸೋರ್ಸ್ದಿಂದ


Pages   (key to Page Status)   

ಆದಿ ಅನಾದಿಗಳಿಲ್ಲದಂದು, ಸದಾಶಿವನಿಲ್ಲದಂದು, ಶಿವನಿಲ್ಲದಂದು, ಏನೆಂಬುದೇನು ತಾನಿಲ್ಲದಂದು, ಕೂಡಲಸಂಗಯ್ಯ ತನ್ನ ತಾನೇನೆಂದು ಅರಿಯನಂದು. ಆದಿ ಅನಾದಿಗಳಿಲ್ಲದಂದು
ಸದಾಶಿವನಿಲ್ಲದಂದು
ಶಿವನಿಲ್ಲದಂದು
ಏನೆಂಬುದೇನು ತಾನಿಲ್ಲದಂದು
ಕೂಡಲಸಂಗಯ್ಯ ತನ್ನ ತಾನೇನೆಂದು ಅರಿಯನಂದು.