ವಿಷಯಕ್ಕೆ ಹೋಗು

ಆದಿ ಲಿಂಗ

ವಿಕಿಸೋರ್ಸ್ದಿಂದ


Title vachana saahitya
Author Basavanna
Year 1191 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಆದಿ ಲಿಂಗ, ಅನಾದಿ ಜಂಗಮವು, ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯಾ. ಗುರುವಿಂಗೆ ಪರಮಗುರು ಜಂಗಮವೆಂದುದು ಕೂಡಲಸಂಗಯ್ಯನ ವಚನ. ಆದಿ ಲಿಂಗ
ಅನಾದಿ ಜಂಗಮವು
ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯಾ. ಗುರುವಿಂಗೆ ಪರಮಗುರು ಜಂಗಮವೆಂದುದು ಕೂಡಲಸಂಗಯ್ಯನ ವಚನ.



"https://kn.wikisource.org/w/index.php?title=ಆದಿ_ಲಿಂಗ&oldid=79879" ಇಂದ ಪಡೆಯಲ್ಪಟ್ಟಿದೆ