ಆದಿ ಲಿಂಗಂ ಭೋ,
ಗೋಚರ
ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಆದಿ ಲಿಂಗಂ ಭೋ
ಅನಾದಿ ಶರಣಂ ಭೋ! ಪೂರ್ವ ಲಿಂಗಂ ಭೋ
ಅಪೂರ್ವ ಶರಣಂ ಭೋ! ಕೂಡಲಚೆನ್ನಸಂಗನಲ್ಲಿ ಸಾಧ್ಯ ಲಿಂಗಂ ಭೋ
ಅಸಾಧ್ಯ ಶರಣಂ ಭೋ!