ಆಧಾರ ಲಿಂಗ ನಾಭಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಧಾರ ಲಿಂಗ ನಾಭಿ ಹೃದಯ ಕÀಂಠ ಭ್ರೂಮಧ್ಯದ ಮೇಲೆ ನಿಂದುದದೇನೊ? ನಿತ್ಯ ನಿರಂಜನ ನಿರುಪಾಧಿಕರೇಖೆಯಾಗಿ
ಇರ್ದುದದೇನೊ? ವಿದ್ರುಮಕುಸುಮಚಕ್ಷು ಪರಿಮಳದಿಂದತ್ತತ್ತಲೆ
_ ಗುಹೇಶ್ವರನೆಂಬುದದೇನೊ?