ವಿಷಯಕ್ಕೆ ಹೋಗು

ಆನೆಂಬುದಿಲ್ಲ, ನೀನೆಂಬುದಿಲ್ಲ, ಸ್ವಯವೆಂಬುದಿಲ್ಲ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಆನೆಂಬುದಿಲ್ಲ
ನೀನೆಂಬುದಿಲ್ಲ
ಸ್ವಯವೆಂಬುದಿಲ್ಲ
ಪರವೆಂಬುದಿಲ್ಲ
ಅರಿವೆಂಬುದಿಲ್ಲ
ಮರವೆಂಬುದಿಲ್ಲ
ಒಳಗೆಂಬುದಿಲ್ಲ
ಹೊರಗೆಂಬುದಿಲ್ಲ
ಕೂಡಲಚೆನ್ನಸಂಗಯ್ಯನೆಂಬ ಶಬ್ದ ಮುನ್ನಿಲ್ಲ !