ಆನೆಗಳೆಂಟನು ಕಪ್ಪೆ ಒಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆನೆಗಳೆಂಟನು
ಒಂದು
ಮೌನದ
ಚಿಕ್ಕಾಡು
ನುಂಗಿತ್ತು.
ಕಾನನದೆರಳೆಯ
ಕಪ್ಪೆ
ನುಂಗಿತ್ತು.
ಮಾನಿನಿಯ
ಮಸ್ತಕದಲ್ಲಿ
ಭಾನುಶತಕೋಟಿ
ತೇಜದ
ಕಳೆ
ಮೊಳೆದೋರಿತ್ತು.
ಇದೇನು
ಸೋಜಿಗ
ಹೇಳಾ
ಅಖಂಡೇಶ್ವರಾ
?