ಆನೆಯನೇರಿದಡೇನಯ್ಯಾ, ಮಾನವರಿಗೆ ಕೈಯಾನುವಾತ
ಗೋಚರ
ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಆನೆಯನೇರಿದಡೇನಯ್ಯಾ
ಮಾನವರಿಗೆ ಕೈಯಾನುವಾತ ? ಬೇಡುವು[ದ] ಬೇಡಲಾರ
ಏರಿ ಬರ್ಪ ಹೆಮ್ಮೆಯ ನೋಡಾ ! ಭವದ ಬಟ್ಟೆಯಲ್ಲಿ ಬ್ರಹ್ಮಚಾರಿಯ ಕಂಡು ಕೂಡಲಚೆನ್ನಸಂಗಯ್ಯ ನಗುತಿರ್ದ.