ಆಪ್ಯ ತ್ರಿವಿಧಾರ್ಪಿತವು ಲಿಂಗಮುಖದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಪ್ಯ ತ್ರಿವಿಧಾರ್ಪಿತವು ಲಿಂಗಮುಖದಲ್ಲಿ ಪ್ರಸಾದವಾಯಿತ್ತೆಂಬೆ. ಅವಸರ ಅನವಸರ ಆತ್ಮಲಿಂಗಮುಖದಲ್ಲಿ ಅರ್ಪಿತವೆರಡಾಗಿ ಪ್ರಸಾದವಾಯಿತ್ತೆಂಬೆ. ಅವಸರ ಅನವಸರ ಉಭಯಕುಲವರಿದು ಅರ್ಪಿಸಬಲ್ಲಡೆ ಪ್ರಸಾದಿ ಎಂಬೆ. `ಲಿಂಗಸ್ಯಾವಸರೇ ಯತ್ತು ದದ್ಯಾತ್ತತ್ತಸುಖದಂ ಭವೇತ್ ಇದು ಕಾರಣ
ಕೂಡಲಚೆನ್ನಸಂಗಯ್ಯಾ
ಲಿಂಗಮುಖವರಿದ ಅರ್ಪಿತ ಅಪೂರ್ವ