ಆಯತ ಪ್ರಸಾದಿ, ಸ್ವಾಯತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಯತ ಪ್ರಸಾದಿ
ಸ್ವಾಯತ ಪ್ರಸಾದಿ
ಸನ್ನಿಹಿತ ಪ್ರಸಾದಿ
ಸಮಯಭೋಗ ಪ್ರಸಾದಿ. ಪ್ರಸಾದವೆ ಪ್ರಾಣವಾಗಿ
ಪ್ರಸಾದವು ಪ್ರಸಾದಿಯನೆ ಅವಗ್ರಹಿಸಿಕೊಂಡಿಪ್ಪುದು
ಪ್ರಸಾದವೂ ಪ್ರಸಾದಿಯೂ ಏಕವಾಗಿದ್ದಡಾನು ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ