ಆಯುತವಿಲ್ಲದ ಅನುಭಾವ, ಸ್ವಾಯತವಿಲ್ಲದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಯುತವಿಲ್ಲದ ಅನುಭಾವ
ಸ್ವಾಯತವಿಲ್ಲದ ಸಮಾಧಾನ
ಸನ್ನಹಿತವಿಲ್ಲದ ಸಂಬಂಧವ ಏನೆನಬಹುದಯ್ಯಾ ? ಘನಮನವ ಭೇದಿಸಿ
ಆದಿಯು ಅನಾದಿಯನೊಳಕೊಂಡು ಆಧಾರವಿಲ್ಲದ ನಿಲವು ಸಾಧ್ಯವಾಯಿತ್ತು ನೋಡಾ. ಕೂಡಲಚೆನ್ನಸಂಗಮದೇವರ ಶರಣ ಪ್ರಭುದೇವರು ಅಜಾತರೆಂಬ ಭೇದವೆನಗಿಂದು ತಿಳಿಯಿತ್ತು.