ಆರಕ್ಕೆಯ ಸಿರಿಗೆ ಆರಕ್ಕೆ
ಗೋಚರ
ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಆರಕ್ಕೆಯ
ಸಿರಿಗೆ
ಆರಕ್ಕೆ
ಚಿಂತಿಸುವರು.
ಆರಕ್ಕೆಯ
ಬಡತನಕ್ಕೆ
ಆರಕ್ಕೆ
ಮರುಗುವರು.
ಇದಾರಕ್ಕೆ
?
ಏನಕ್ಕೆ
?_ಮಾಯದ
ಬೇಳುವೆ
ಹುರುಳಿಲ್ಲ.
ಕೊಂದು
ಕೂಗಿತ್ತು
ನೋಡಾ
ಗುಹೇಶ್ವರಾ