ಆರಾಧಿಸಿ ವಿರೋಧಿಸುವರೆ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆರಾಧಿಸಿ
ವಿರೋಧಿಸುವರೆ
?
ಪೂಜಿಸಿ
ಪೂಜೆಯ
ಮರೆಯುವರೆ
?
ಜಂಗಮಲಿಂಗವೆಂದರಿದವರು
ಸಂಚ
ತಪ್ಪುವರೆ
?
ಗಾಳಿಯೂ
ಗಂಧವೂ
ಕೂಡಿದಂತೆ
ಜಗದೊಳಗೆ
ಇದೆ
!
ಕೀರ್ತಿವಾರ್ತೆಯ
ಹಡೆದೆಯಲ್ಲಾ
ಬಸವಣ್ಣಾ.
ನಿನ್ನ
ಶಿಶುವಿನೊಡತಣ
ತೆರಹುಮರಹ
ಪ್ರಮಥರು
ಮೆಚ್ಚುವರೆ
?
ತಿಳಿದು
ನೋಡುವಡೆ
ಗುಹೇಶ್ವರನ
ಶರಣ
ಅಲ್ಲಯ್ಯಂಗೆ
ನೀನು
ಪರಮಾರಾಧ್ಯ
ಕಾಣಾ
ಸಂಗನಬಸವಣ್ಣ.