ಆರಾರ ಭಾವಕ್ಕೆ ತೋರಿದಂತೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆರಾರ
ಭಾವಕ್ಕೆ
ತೋರಿದಂತೆ
ಆ
ಕುಳಕ್ಕೆ
ಸುಖವಾಗಿಪ್ಪನು.
ಹಿಡಿದ
ವ್ರತನೇಮಂಗಳಲ್ಲಿ
ಬಿಡುಗಡೆ
ಇಲ್ಲದಿರಬೇಕು.
ತಾ
ಮಾಡುವ
ನಿತ್ಯನೇಮಂಗಳಲ್ಲಿ
ಭಾವಶುದ್ಧವಾಗಿಪ್ಪಡೆ
ಗುಹೇಶ್ವರಲಿಂಗಕ್ಕೆ
ಅನ್ಯಭಿನ್ನವಿಲ್ಲ
ಮಡಿವಾಳ
ಮಾಚಯ್ಯಾ