ವಿಷಯಕ್ಕೆ ಹೋಗು

ಆರು ಚಕ್ರದೊಳಗೆ ಆರುಭೂತಂಗಳೇರಿಪ್ಪವಯ್ಯಾ

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಆರು
ಚಕ್ರದೊಳಗೆ
ಆರುಭೂತಂಗಳೇರಿಪ್ಪವಯ್ಯಾ
ಅವರೊಳಗೆ
ಬ್ರಹ್ಮ
ವಿಷ್ಣು
ರುದ್ರ
ಈಶ್ವರ
ಸದಾಶಿವ
ಆತ್ಮತತ್ವವೆಂಬ
ಆರು
ಅಧಿದೇವತೆಗಳಿಪ್ಪವಯ್ಯಾ.
ಇಂತಪ್ಪ
ಷಟ್ಕರ್ಮ
ಸಾದಾಖ್ಯರ
ಹಾನಿ
ಮಾಡಿ
ದಾಟುವರನೆ
ಭಕ್ತಜಂಗಮವೆಂಬೆನು
ಕಾಣಾ
ಗುಹೇಶ್ವರಾ.