ಆವನಾದಡೇನಯ್ಯಾಮಾನವನಪ್ಪುದುಅರಿದಯ್ಯಾ.ಮಾನವನಾಗಿಕಿಂಚಿನ್ಮಾತ್ರಶಿವಜ್ಞಾನವಿಲ್ಲದಿದ್ದಡೆಶ್ವಾನಶರೀರವಹೊರೆದಂತೆ.ಅವರನರಿದಡೆಸುಖವಿಲ್ಲಮರೆದಡೆದುಃಖವಿಲ್ಲ.ಬದುಕಿದಡೆಆಗಿಲ್ಲಸತ್ತಡೆಚೇಗಿಲ್ಲ.`ಏನೋ'ಎಂಬಸಂದೇಹವಿಲ್ಲ