Library-logo-blue-outline.png
View-refresh.svg
Transclusion_Status_Detection_Tool

ಆವನೊಬ್ಬನ ಮಂತ್ರವು ಹೃದಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to search



Pages   (key to Page Status)   


ಆವನೊಬ್ಬನ
ಹೃದಯದಲ್ಲಿ
`ಓಂ
ನಮಃ
ಶಿವಾಯ'
ಎಂಬ
ಮಂತ್ರವು
ನಿಶ್ಚಲವಾಗಿರಲು
ಆತಂಗೆ
ಸಕಲಮಂತ್ರಂಗಳ
ಸಕಲತಂತ್ರಂಗಳ
ಹಂಗಿಲ್ಲ
:
ಆತಂಗೆ
ಸಕಲಶಾಸ್ತ್ರಂಗಳ
ಸಕಲವಿದ್ಯಂಗಳ
ಅಭ್ಯಸಿಸಬೇಕೆಂಬ
ಭ್ರಾಮಕವಿಲ್ಲ.
ಆತನಿರ್ದಲ್ಲಿ
ಸಕಲಭುವನ
ಸಕಲತತ್ತ್ವಂಗಳಿರ್ಪುವು.
ಆತ
ನಿರಾವರಣ
ನಿರುಪಮ
ನಿರಾಲಂಬ
ನಿಜಮುಕ್ತನು
ನೋಡಾ
ಅಖಂಡೇಶ್ವರಾ
!