ಆವಾಗಳೂ ಎನ್ನ ಮನ

ವಿಕಿಸೋರ್ಸ್ದಿಂದ


Pages   (key to Page Status)   

ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು. ಕಾಣಲಾರೆನಯ್ಯಾ ನಿಮ್ಮುವನು
ಭೇದಿಸಲರಿಯೆ. ಮಾಯದ ಸಂಸಾರದಲ್ಲಿ ಸಿಲುಕಿದೆನು. ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಹೊದ್ದುವಂತೆ ಮಾಡಾ
ನಿಮ್ಮ ಧರ್ಮ.