ಆಸೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ. ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು. ಇದು ಕಾರಣ, ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ. 46 ಆಸೆ
ಆಮಿಷ
ತಾಮಸ
ಹುಸಿ
ವಿಷಯ
ಕುಟಿಲ
ಕುಹಕ
ಕ್ರೋಧ
ಕ್ಷುದ್ರ
ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ. ಅದೇಕೆಂದಡೆ
ನಿನ್ನತ್ತಲೆನ್ನ ಬರಲೀಯವು. ಇದು ಕಾರಣ
ಇವೆಲ್ಲವ ಕಳೆದು ಎನ್ನ ಪಂಚೈವರ
ಭಕ್ತರ ಮಾಡು ಕೂಡಲಸಂಗಮದೇವಾ. 46"https://kn.wikisource.org/w/index.php?title=ಆಸೆ&oldid=79878" ಇಂದ ಪಡೆಯಲ್ಪಟ್ಟಿದೆ