ವಿಷಯಕ್ಕೆ ಹೋಗು

ಆ ಮಾತನೆ ಮನೆಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಆ ಮಾತನೆ ಮನೆಯ ಮಾಡಿ
ಸತಿಯ (ಪತಿಯ?) ನೆಲೆಗೊಳಿಸಿ
ನಿಭ್ರಾಂತಿನ ಕದವನಿಕ್ಕಿ
ಸೂತಕವಳಿಯೆ ಸುಯಿದಾನಿ. ಇದನರಿದು ಮರೆದವರ ಕೂಡಲಚೆನ್ನಸಂಗಯ್ಯನೆಂಬೆನು.