Library-logo-blue-outline.png
View-refresh.svg
Transclusion_Status_Detection_Tool

ಆ ಸತ್ತು ಆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಆ ಸತ್ತು ಆ ಚಿತ್ತು ಆ ಆನಂದಾದಿಗಳಿಲ್ಲದಂದು
ಸಚ್ಚಿದಾನಂದ ಪರಬ್ರಹ್ಮ ನೀನೆಯಾಗಿ ಎಲ್ಲಾ ತತ್ವಂಗಳಿಗೆ ನೀನಾದಿಯಾಗಿ
ನಿನಗೊಂದಾದಿಯಿಲ್ಲದೆ ನೀ
ನಿರಾದಿಯಾದಕಾರಣ ನಿನ್ನ
ನಿಃಕಲಶಿವತತ್ವವೆಂದರಿದೆನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.