ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಕ್ಷುದಂಡಕ್ಕೆ
ಕೀಳು
ಮೇಲಲ್ಲದೆ
ಸಕ್ಕರೆಯ
ದಂಡಕ್ಕೆ
ಕೀಳು
ಮೇಲುಂಟೆ
?
ಪರುಷಪಾಷಾಣಕ್ಕೆ
ಕೀಳು
ಮೇಲಲ್ಲದೆ
ಕಡೆಯಾಣಿಗುಂಟೆ
ಒರೆಗಲ್ಲು
?
`ಉಂಟು'
`ಇಲ್ಲ'
ಎಂಬ
ಸಂದೇಹ
ನಿಂದಲ್ಲಿ
ಗುಹೇಶ್ವರಲಿಂಗವು
ತಾನೆ
ಸಿದ್ಧರಾಮಯ್ಯಾ.