ಇದಿರ ? ಹಳಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇದಿರ
ಹಳಿದು
ತನ್ನ
ಬಣ್ಣಿಸುವನ್ನಕ್ಕರ
ಶಿವಜಾÕನಿ
ಎಂತಪ್ಪನಯ್ಯಾ
?
ಹಮ್ಮು
ಬಿಮ್ಮು
ಹೆಮ್ಮೆ
ಹಿರಿತನವುಳ್ಳನ್ನಕ್ಕರ
ಶಿವಜಾÕನಿ
ಎಂತಪ್ಪನಯ್ಯಾ
?
ಉದಮದ
ಗರ್ವ
ಅಹಂಕಾರ
ಮಮಕಾರವುಳ್ಳನ್ನಕ್ಕರ
ಶಿವಜಾÕನಿ
ಎಂತಪ್ಪನಯ್ಯಾ
?
ಆಸೆ
ಆಮಿಷ
ಕ್ಲೇಶ
ತಾಮಸವುಳ್ಳನ್ನಕ್ಕರ
ಶಿವಜಾÕನಿ
ಎಂತಪ್ಪನಯ್ಯಾ
?
ಇಂತೀ
ಗುಣಂಗಳುಳ್ಳನ್ನಕ್ಕರ
ಶಿವಾನುಭಾವಿಯೆಂತಪ್ಪನಯ್ಯಾ
ಅಖಂಡೇಶ್ವರಾ
?