ಇನ್ನು ಕವಿತ್ವಗಳೆಂಬ ತಾರಕಯೋಗದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇನ್ನು
ತಾರಕಯೋಗದ
ಲಕ್ಷಣವೆಂತೆನೆ:
ವೇದ
ಶಾಸ್ತ್ರಾಗಮ
ಪುರಾಣ
ಕವಿತ್ವಗಳೆಂಬ
ನುಡಿಗಳಿಂದೆ
ವಾಚಾಳಕರಾದವರಿಗೆ
ತಾರಕಬ್ರಹ್ಮವು
ಸಾಕ್ಷಾತ್ಕಾರವಾಗದು.
ಬ್ರಹ್ಮಚಾರಿ
ಗೃಹಸ್ಥ
ವಾನಪ್ರಸ್ಥ
ಯತಿಗಳೆಂಬ
ಚತುರಾಶ್ರಮಗರ್ವಿತರಿಗೆ
ತಾರಕಬ್ರಹ್ಮವು
ಸಾಕ್ಷಾತ್ಕಾರವಾಗದು.
ಜಾÕನಖಾಂಡಿ
ಕರ್ಮಖಾಂಡಿಗಳೆಂಬ
ವೇದಾಂತಿ
ಸಿದ್ಧಾಂತಿಗಳಿಗೆ
ತಾರಕಬ್ರಹ್ಮವು
ಸಾಕ್ಷಾತ್ಕಾರವಾಗದು.
ಶ್ರೀ
ಗುರುಕಟಾಕ್ಷದಿಂದಲ್ಲದೆ
ತಾರಕಬ್ರಹ್ಮವು
ಆರಾರಿಗೂ
ಸಾಕ್ಷಾತ್ಕಾರವಾಗದಯ್ಯಾ
ಅಖಂಡೇಶ್ವರಾ.