Library-logo-blue-outline.png
View-refresh.svg
Transclusion_Status_Detection_Tool

ಇನ್ನು ಸಂಕಲ್ಪವಿಕಲ್ಪಂಗಳೇನೂ ಸಮಾದ್ಥಿಯೋಗವೆಂತೆಂದೊಡೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಇನ್ನು ಸಮಾದ್ಥಿಯೋಗವೆಂತೆಂದೊಡೆ : ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು ಸಂಕಲ್ಪವಿಕಲ್ಪಂಗಳೇನೂ ತೋರದೆ
ತಾನೆಂಬ ಅಹಂಭಾವವಳಿದು ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ ಸಮರಸಭಾವವೇ ಸಮಾದ್ಥಿಯಯ್ಯಾ ಅಖಂಡೇಶ್ವರಾ.