ವಿಷಯಕ್ಕೆ ಹೋಗು

ಇಪ್ಪತ್ತೈದು ತಲೆಯೊಳಗೆ, ಏಳು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಇಪ್ಪತ್ತೈದು ತಲೆಯೊಳಗೆ
ಏಳು ಮೊಲೆ ಮುಖವೆಂಟು
ºದಿನಾಲ್ಕು ಬಾಯಿ ನೂರಿಪ್ಪತ್ತು ಕೋರೆದಾಡೆ. ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ (ಸೆ ?) ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ ಹೆತ್ತ ತಾಯಿ ಮಗನ ನುಂಗಿ
ಶಿಶು ತಾಯ ಬೆಸಲಾಗಿ ಗುಹೇಶ್ವರನೆಂಬ ನಿಲವ ಅಂಗಯ್ಯ ಮೊಲೆ ನುಂಗಿತ್ತು.