ವಿಷಯಕ್ಕೆ ಹೋಗು

ಇಮ್ಮನ ! ಭಕ್ತಂಗೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಇಮ್ಮನ
ಭಕ್ತಂಗೆ
ಕರ್ಮದ
ವಿದ್ಥಿ
ಕಾಡುತ್ತಿರ್ಪುದು
ನೋಡಾ
!

ಇಮ್ಮನವಳಿದು
ಒಮ್ಮನವಾಗಿ
ನಿಮ್ಮ
ನರಿತರೆ
ಕರ್ಮದವಿದ್ಥಿ
ಬಿಟ್ಟೋಡಿತ್ತು
ನೋಡಾ
ಅಖಂಡೇಶ್ವರಾ.