ಇರುಳಿನ ಸಂಗವ ಹಗಲೆಂದರಿಯರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇರುಳಿನ ಸಂಗವ ಹಗಲೆಂದರಿಯರು ಹಗಲಿನ ಸಂಗವನಿರುಳೆಂದರಿಯರು. ವಾಯಕ್ಕೆ ನಡೆವರು
ವಾಯಕ್ಕೆ ನುಡಿವರು
ವಾಯುಪ್ರಾಣಿಗಳು. ಗುಹೇಶ್ವರನೆಂಬ ಅರುಹಿನ ಕುರುಹು ಇನ್ನಾರಿಗೆಯೂ ಅಳವಡದು.