ಇಷ್ಟಲಿಂಗವ ತೋರಿ ನಾವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಷ್ಟಲಿಂಗವ ತೋರಿ ನಾವು ನಿಷೆ*ವಾನರು
ನಾವು ಲಿಂಗಾಂಗಿಗಳೆಂದು ಹೊಟ್ಟೆಯ ತುಂಬಿಕೊಳಬಹುದಲ್ಲದೆ ಸರ್ವಾಂಗವನೂ ಲಿಂಗನಿಷೆ*ಯಲ್ಲಿ ಘಟ್ಟಿಗೊಳಿಸಬಾರದು ಕಾಣಿರಣ್ಣ. ಹೊಟ್ಟೆಯಾರ್ಥವುಳ್ಳವಂಗೆ ನಿಷೆ*ಯೆಲ್ಲಿಯದೊ? ನಿಷೆ* ಹೀನರಿಗೆ ನೀವು ಕನಸಿನೊಳಗೂ ಇಲ್ಲ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.